Get it on Google Play
ಕನ್ನಡ

ಡಿಸ್‌ಪ್ಲೇ ಭಾಷೆಯನ್ನು ಬದಲಾಯಿಸಲು
ಕ್ಲಿಕ್ ಮಾಡಿ

ಕನ್ನಡ

ಡಿಸ್‌ಪ್ಲೇ ಭಾಷೆ ಬದಲಿಸಲು
ಟ್ಯಾಪ್ ಮಾಡಿ

Kannada Jodii ಕುರಿತು

ಕನ್ನಡ ಕುಟುಂಬಗಳು ಸರಿಯಾದ ಜೀವನ ಸಂಗಾತಿಯನ್ನು ಹುಡುಕಲು ಸಹಾಯ ಮಾಡುವ ನಂಬಿಕೆಯ ವಿವಾಹ ವೇದಿಕೆ Kannada Jodiiಗೆ ಸ್ವಾಗತ.

Kannada Jodiiಗೆ Matrimony.com ಬೆಂಬಲವಿದೆ. 26 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಇದು, ಮದುವೆಗಾಗಿ ಜನರನ್ನು ಒಂದಾಗಿಸುವ ಭಾರತದ ಪ್ರಮುಖ ವಿವಾಹ ಸಂಬಂಧ ಸಂಸ್ಥೆಗಳಲ್ಲಿ ಒಂದಾಗಿದೆ.

BharatMatrimony ಮತ್ತು Kannada Matrimonyಯಂತಹ ನಂಬಿಕೆಯ ವೇದಿಕೆಗಳ ಮೂಲಕ ಭಾರತ ಮತ್ತು ವಿದೇಶಗಳಲ್ಲಿ ಲಕ್ಷಾಂತರ ಜನರು ತಮ್ಮ ಜೀವನ ಸಂಗಾತಿಯನ್ನು ಯಶಸ್ವಿಯಾಗಿ ಕಂಡುಕೊಂಡಿದ್ದಾರೆ.

Kannada Jodii ನಂಬಿಕೆ, ತಂತ್ರಜ್ಞಾನ ಮತ್ತು ಸುಲಭವಾಗಿ ಬಳಸಬಹುದಾದ ಸೌಲಭ್ಯಗಳನ್ನು ಒಟ್ಟುಗೂಡಿಸುತ್ತದೆ. ಇದರಿಂದ ನಿಜವಾದ ವಿವರಗಳಿರುವ ವ್ಯಕ್ತಿಗಳನ್ನು ಸಂಪರ್ಕಿಸಬಹುದು, ನಿಮಗೆ ಹೊಂದುವ ಸಂಬಂಧಗಳನ್ನು ಹುಡುಕಬಹುದು ಮತ್ತು ಸಂತೋಷದ ವೈವಾಹಿಕ ಜೀವನದತ್ತ ಮುಂದಿನ ಹೆಜ್ಜೆ ಇಡಬಹುದು.

Kannada Jodii ಅನ್ನು ಏಕೆ ಆಯ್ಕೆ ಮಾಡಬೇಕು?

  1. 26 ವರ್ಷಗಳಿಗಿಂತ ಹೆಚ್ಚಿನ ಮದುವೆ ಸಂಬಂಧದ ಅನುಭವ ಹೊಂದಿರುವ ನಂಬಿಕೆಯ ವೇದಿಕೆ
  2. ಭಾರತದೆಲ್ಲೆಡೆ ಲಕ್ಷಾಂತರ ಯಶಸ್ವಿ ಮದುವೆ ಸಂಬಂಧಗಳು
  3. ಸುರಕ್ಷತೆ ಮತ್ತು ವೈಯಕ್ತಿಕ ಗೌಪ್ಯತೆಗೆ ಆದ್ಯತೆ ನೀಡುವ ಭದ್ರ ವೇದಿಕೆ
  4. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ
  5. ಸುಲಭವಾಗಿ ವಿವರಗಳನ್ನು ನೋಂದಾಯಿಸಬಹುದು ಮತ್ತು ಇಷ್ಟವಾದ ಸಂಬಂಧಗಳನ್ನು ಹುಡುಕಬಹುದು
  6. ಕನ್ನಡ ಕುಟುಂಬಗಳಿಗಾಗಿ ವಿಶೇಷವಾಗಿ ರೂಪಿಸಲಾಗಿದೆ

ನಮ್ಮ ಉದ್ದೇಶ ತುಂಬಾ ಸರಳ: ಪ್ರತಿಯೊಬ್ಬರೂ ನಂಬಿಕೆಯಿಂದ ತಮ್ಮಿಗೆ ಸೂಕ್ತವಾದ ಜೀವನ ಸಂಗಾತಿಯನ್ನು ಕಂಡುಕೊಂಡು, ಸಂತೋಷದಿಂದ ಜೀವನಪೂರ್ತಿ ಜೊತೆಯಾಗಿ ಇರಲು ಸಹಾಯ ಮಾಡುವುದು.

ಸಹಾಯ ಬೇಕೇ? +91 9150068301
ಆ್ಯಪ್ ಡೌನ್‌ಲೋಡ್ ಮಾಡಿ Get it on Google Play