ಸಾಮಾನ್ಯ ಜನರಿಗಾಗಿ ಭಾರತ್ಮ್ಯಾ ಟ್ರಿಮೋ ನಿಯಿಂದ ಸ್ಥಳೀ ಯ ಭಾಷೆಯ ವೈ ವಾಹಿಕ ಸೇ ವೆಯಾದ ಜೋ ಡಿಗೆ ಸುಸ್ವಾಗತ! ಜೋಡಿ ಆಪ್ ನಲ್ಲಿ ನೀವು ತಂತ್ರಜ್ಞರು, ಸೇಲ್ಸ್ಮ್ಯಾ ನ್/ಸೇಲ್ಸ್ಗ ರ್ಲ್ , ಚಾಲಕರು, ಅಡುಗೆಯವರು, ಡೆಲಿವರಿ ನೌಕರರು, ಟೆಲಿ ಕಾಲರ್ ಗಳು, ಗಾರ್ಡ್ ಗಳು, ಫ್ಯಾ ಕ್ಟರೀ ನೌಕರರು, ಮೇ ಲ್ವಿಚಾರಕರು, ಕ್ಲರ್ಕ್ ಹಾಗೂ ಇನ್ನು ಹಲವಾರು ರೀ ತಿಯ ನೌಕರಿ ಮಾಡುತ್ತಿರುವ ಡಿಪ್ಲೋಮಾ, 12ನೇ ಅಥವಾ 10ನೇ ತರಗತಿ ಅಥವಾ ಇದಕ್ಕಿ ಂತ ಕಡಿಮೆ ಶಿಕ್ಷಣವಿರುವ ಸಾವಿರಾರು ಪುರುಷರು ಹಾಗೂ ಮಹಿಳೆಯರನ್ನು ಹುಡುಕಬಲ್ಲಿರಿ.
ಜೋಡಿ ಆಪ್ ನಿಮ್ಮ ಮಾತ್ರಭಾಷೆಯಲ್ಲಿಯೇ ಲಭ್ಯವಿದೆ ಅದು ಹಿಂದಿ, ತಮಿಳು ಅಥವಾ ತೆಲುಗು ಇರಲಿ(ಮರಾಠಿ, ಗುಜರಾತಿ ಶೀ ಘ್ರದಲ್ಲೇ ಬರುತ್ತಿದೆ).
ಜೋ ಡಿಯೊಂದಿಗೆ ನೀವು ಬಾಳ ಸಂಗಾತಿಗಾಗಿ ಮಾಡುತ್ತಿರುವ ನಿಮ್ಮ ಹುಡುಕಾಟವನ್ನು ಕೆಲ ಬೆರಳೆಣಿಕೆಯ ಪ್ರೊಫೈಲ್ ಗಳಿಗೆ ಸೀಮಿತಗೊಳಿಸಬೇಕಾಗಿಲ್ಲ. ನಿಮ್ಮ ಬ್ರೋಕರ್, ಮ್ಯಾ ರೇಜ್ಬ್ಯೂ ರೋಗಳು ಅಥವಾ ಸಂಬಂಧಿಕರು ನಿಮಗೆ
ನೀಡುವಂತಹ ಮ್ಯಾಚ್ ಗಳನ್ನೂ ಮೀರಿ ಜೋಡಿ ನಿಮಗಾಗಿ ಮ್ಯಾಚ್ ಅನ್ನು ಹುಡುಕುತ್ತದೆ.